MOJ replaces TIK TOK | Oneindia Kannada

2020-07-08 1

Indian regional social media platform Sharechat’s Moj app, 10 Million Downloads In 6 Days After Indian government on 29 June banned 59 Chinese apps



ಭಾರತೀಯ ಪ್ರಾದೇಶಿಕ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಶೇರ್‌ಚಾಟ್‌ನ ಮೊಜ್ ಆ್ಯಪ್, ಜೂನ್ 29 ರಂದು ಭಾರತ ಸರ್ಕಾರವು 59 ಚೀನೀ ಅಪ್ಲಿಕೇಶನ್‌ಗಳನ್ನು ನಿಷೇಧಿಸಿದ ನಂತರ ಪ್ರಾರಂಭಿಸಲಗಿತು. ಆಶ್ಚರ್ಯದ ವಿಚಾರ ಏನಪ್ಪಾ ಅಂದರೆ, ಆರು ದಿನಗಳಲ್ಲಿ 10 ದಶಲಕ್ಷ ಡೌನ್‌ಲೋಡ್‌ಗಳನ್ನು ಗಳಿಸಿದೆ.